Karnataka State Politics Updates
R Ashok: ಖಾದಿ ಆಯ್ಕೊಳ್ಳಿ, ಇಸ್ತ್ರಿ ಒರಸ್ಕೊಳ್ಳಿ, ಕೈ ಎತ್ಕೊಳ್ಳಿ, ಫೋಟೋ ಹೊಡ್ಕೊಳ್ಳಿ – ಮಹಾಮೈತ್ರಿ ಕೂಟ ಇವತ್ತು ಮಾಡೋದು ಇಷ್ಟೇ – ಅಂದದ್ಯಾರು ?
ಮಾಜಿ ಸಚಿವ ಆರ್. ಅಶೋಕ್, ವಿಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸೋದು ಕೇವಲ ಫೋಟೋ ಶೋಗೆ, ಎಲ್ಲರೂ ಕೈ ಮೇಲೆತ್ತಿ ಫೋಟೋಗೆ ಪೋಸ್ ಕೊಡ್ತಾರೆ ಅಷ್ಟೇ.

