ಶನಿವಾರ, 24 ಅಕ್ಟೋಬರ್ 2026

Meesho

latest

ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್!

ಮೀಶೋ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದು ಎದುರಾಗಿದ್ದು, ಮೀಶೋ ಭಾರತದಲ್ಲಿ ತನ್ನ ದಿನಸಿ ವ್ಯವಹಾರವನ್ನ ಮುಚ್ಚಿದೆ. ಈ ಕಾರಣದಿಂದಾಗಿ, ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಭಾರತದ ಶೇಕಡಾ 90ಕ್ಕೂ ಹೆಚ್ಚು ನಗರಗಳಲ್ಲಿ ಸೂಪರ್ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿರುವ…