ಮೆಡಿಕಲ್ ಸ್ಟೋರ್‌ಗಳಲ್ಲಿ ಬೇಕಾಬಿಟ್ಟಿ ಕೆಮ್ಮಿನ ಸಿರಪ್ ಖರೀದಿಗೆ ಬ್ರೇಕ್
ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಬರುವುದು ಸಾಮಾನ್ಯ. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಕೆಮ್ಮು, ಶೀತ, ಜ್ವರಕ್ಕೆ ಸಂಬಂಧಪಟ್ಟ ಮದ್ದನ್ನು ಇಟ್ಟುಕೊಂಡಿರುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಕೆಮ್ಮಿನ ಸಿರಪ್‌ಗಳಿವೆ. ಆದರೆ ದೇಹದ ಆರೋಗ್ಯ ಕಾಪಾಡುವ ಕೆಲವು ಸಿರಪ್‌ಗಳೇ ಇಂದು ಜೀವ…



