ಮ್ಯಾಟ್ರಿಮೋನಿಯಲ್ಲಿ ಮಹಿಳೆ ಪರಿಚಯ- ಬೆಳ್ತಂಗಡಿ ಉದ್ಯಮಿಗೆ 87.22 ಲಕ್ಷ ವಂಚನೆ!!
ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ಮಹಿಳೆಯೊಬ್ಬರು ಬೆಳ್ತಂಗಡಿಯ ಉದ್ಯಮಿಗೆ ಬರೋಬ್ಬರಿ 87.22 ಲಕ್ಷ ಪಂಗನಾಮ ಹಾಕಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೌದು, ಅನಿಷಾ ಪಾಲನ್ನ (35) ಎಂಬಾ ಮಹಿಳೆಯೊಬ್ಬಳು ಮ್ಯಾಟ್ರಿಮೋನಿ ಆಯಪ್ ಮೂಲಕ ಬೆಳ್ತಂಗಡಿ ಮೂಲದ ಉದ್ಯಮಿಯೊಬ್ಬರ ಜೊತೆ…






