First night video: ತನ್ನದೇ ಫಸ್ಟ್ ನೈಟ್ ವಿಡಿಯೋ ತೋರಿಸಿ ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್ಮೇಲ್!
First night video: ಪುರುಷರು ಕೆಲವೊಮ್ಮೆ ಮಹಿಳೆಯರನ್ನು ಶೋಷಣೆ ಮಾಡುವುದು ಅತಿರೇಖವಾಗುತ್ತಿದೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಹೌದು, ಇಲ್ಲೊಬ್ಬ ಸರ್ಕಾರಿ ಅಧಿಕಾರಿ, ತನ್ನದೇ ಮೊದಲ ರಾತ್ರಿಯ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್ಮೇಲ್ ಮಾಡಿದ ಆರೋಪ ಕೇಳಿಬಂದಿದೆ.…



