ಶನಿವಾರ, 24 ಅಕ್ಟೋಬರ್ 2026

masked aadhaar means

latest

Aadhaar Card Toll Free Number : ಆಧಾರ್‌ ಕಾರ್ಡ್‌ ಹೊಂದಿರುವವರಿಗೆ ಟೋಲ್‌ ಫ್ರೀ ನಂಬರ್‌ ಕೊಟ್ಟ UIDAI

ದೇಶದಲ್ಲಿ ಆಧಾರ್ ಕಾರ್ಡ್ ತುಂಬಾನೇ ಅತ್ಯಗತ್ಯ. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಬರುತ್ತಲೇ ಇವೆ. ಸದ್ಯ UIDAI ಆಧಾರ್ ನ ಅಗತ್ಯತೆಯನ್ನು ಪರಿಗಣಿಸಿ, ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ಹಲವು ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಿದೆ.