Social
ಮಾರುತಿ ಸುಜುಕಿಯ ಈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ | ಗ್ರಾಹಕರೇ ಈ ಆಫರ್ ಮಿಸ್ ಮಾಡ್ಕೋಬೇಡಿ
ಸದ್ಯ ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಅಗ್ಗ ಬೆಲೆಯಲ್ಲಿ ಕಾರುಗಳನ್ನು ಖರೀದಿಸಬಹುದಾಗಿದೆ. ಮಾರುತಿ ಸುಜುಕಿ ಎಸ್ಪ್ರೆಸೊ ಬ್ರ್ಯಾಂಡ್ ಹೈ-ರೈಡಿಂಗ್ ಹ್ಯಾಚ್‌ಬ್ಯಾಕ್‌ನ ಮ್ಯಾನುಯಲ್ ರೂಪಾಂತರಗಳಲ್ಲಿ ಒಟ್ಟು ರೂ. 36,000 ರಿಯಾಯಿತಿಯನ್ನು ಮಾರುತಿ ಸುಜುಕಿ…


