Electric WagonR: ಎಲೆಕ್ಟ್ರಿಕ್ ರೂಪ ತಾಳಿದ ವ್ಯಾಗನಾರ್ ಕಾರ್ – ವೈಶಿಷ್ಟ್ಯತೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ
Electric WagonR: ಇಂದು ಇಡೀ ಜಗತ್ತು ಎಲೆಕ್ಟ್ರಿಕ್ ಮಯವಾಗುತ್ತಿದೆ. ಕಾರು, ಬಸ್ಸು, ಬೈಕು, ಸ್ಕೂಟಿಗಳಿಂದ ಹಿಡಿದು ನಾವು ಉಪಯೋಗಿಸುವಂತಹ ಅನೇಕ ಉಪಕರಣಗಳು ಇಂದು ಎಲೆಕ್ಟ್ರಿಕ್ ರೂಪ ಪಡೆದಿದೆ.









