Technology
Maruti Jimny Zeta Discount: ಮಾರುತಿ ಸುಜುಕಿಯ ಈ ಕಾರು ಖರೀದಿಗೆ ಭರ್ಜರಿ 1 ಲಕ್ಷದವರೆಗೆ ರಿಯಾಯಿತಿ! ಈ ತಿಂಗಳವರೆಗೆ ಮಾತ್ರ ಅವಕಾಶ!!
Maruti Jimny Zeta Discount: ಭಾರತದಲ್ಲಿ ಹಲವು ಟಾಪ್ ಕಾರಿನ ಬ್ರಾಂಡ್ಗಳು ಹೊಸ ಕಾರುಗಳನ್ನು ಖರೀದಿ ಮಾಡಲು ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಹಬ್ಬದ ಸಮಯದಲ್ಲಿ ಇದು ಜನರಿಗೆ ಗಿಫ್ಟ್ ಎಂದೇ ಹೇಳಬಹುದು. ದೇಶದ ಅತಿ ದೊಡ್ಡ ಕಾರು ಕಂಪನಿ…


