Technology
5 SUV car : Maruti ಯಿಂದ ಹಿಡಿದು TATA ವರೆಗೆ, ಈ 5 SUV ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ!!
ದೇಶದ 3 ದೈತ್ಯ ಕಾರು ಕಂಪನಿಯಾದ ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ತಮ್ಮ ಗ್ರಾಹಕರಿಗೆ 5 SUV ಗಳನ್ನು ಪರಿಚಯಿಸಲು ರೆಡಿಯಾಗಿದೆ.
ದೇಶದ 3 ದೈತ್ಯ ಕಾರು ಕಂಪನಿಯಾದ ಮಾರುತಿ ಸುಜುಕಿ, ಹುಂಡೈ ಮತ್ತು ಟಾಟಾ ತಮ್ಮ ಗ್ರಾಹಕರಿಗೆ 5 SUV ಗಳನ್ನು ಪರಿಚಯಿಸಲು ರೆಡಿಯಾಗಿದೆ.
ಜಿಮ್ನಿ 5-ಡೋರ್, ಆಫ್-ರೋಡ್ ಎಸ್ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.