ಶನಿವಾರ, 24 ಅಕ್ಟೋಬರ್ 2026

married woman death due to heart attack in Belthangady

ದಕ್ಷಿಣ ಕನ್ನಡ

Belthangady: ಹೃದಯಾಘಾತದಿಂದ ವಿವಾಹಿತೆ ಮೃತ್ಯು!

Belthangady: ಬೆಳ್ತಂಗಡಿ (Belthangady)ತಾಲೂಕಿನ ಚಿಬಿದ್ರೆ ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರು ದಿಢೀ‌ರ್ ಅಸ್ವಸ್ಥಗೊಂಡು ಮೃತಪಟ್ಟ (Death news)ಘಟನೆ ವರದಿಯಾಗಿದೆ. ಬೆಳ್ತಂಗಡಿಯ ಚಿಬಿದ್ರೆ ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಹೃದಯಾಘಾತದಿಂದ(Heart Attack)ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರಕಲಾರವರಿಗೆ ನ.29ರಂದು ಸಂಜೆ ಸುಮಾರು…