ಶನಿವಾರ, 24 ಅಕ್ಟೋಬರ್ 2026

Married rayachooru teacher

News

7 ವರ್ಷದ ಮಗುವನ್ನು ಬಿಟ್ಟು ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿಯಾದ ಹಿಂದೂ ವಿವಾಹಿತ ಮಹಿಳೆ!

ದಿನಂಪ್ರತಿ ಲವ್ ಜಿಹಾದ್ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದು, ಪ್ರೀತಿ ಕುರುಡು…ಎಂಬ ಮಾತಿನಂತೆ ಮದುವೆಯಾಗಿ ಪುಟ್ಟ ಕಂದಮ್ಮ ಇದ್ದರೂ ಕೂಡ ಹಿಂದು ಶಿಕ್ಷಕಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನೊಂದಿಗೆ ಓಡಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರಿನಲ್ಲಿ ವಿವಾಹಿತ ಶಿಕ್ಷಕಿಯೊಬ್ಬರು…