ಶನಿವಾರ, 24 ಅಕ್ಟೋಬರ್ 2026

Marriage rumours about Tamanna

News

ಅಂತೂ ಕೊನೆಗೂ ಮಿಲ್ಕ್ ಬ್ಯೂಟಿ ತಮನ್ನಾ ತನ್ನ ಹುಡುಗನನ್ನು ಪರಿಚಯ ಮಾಡೇ ಬಿಟ್ಟಳು! ಯಾರೀ ಹುಡುಗ ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

ಟಾಲಿವುಡ್‌ನ(Tollywood) ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatiya) ಹಸೆಮಣೆ ಏರಲು ಅಣಿಯಾಗಿದ್ದಾರೆ. ಅಲ್ಲದೇ, ತಾನು ಮದುವೆಯಾಗುತ್ತಿರುವ ವರ (Wedding) ಬ್ಯುಸಿನೆಸ್‌ಮ್ಯಾನ್ ಎಂಬುದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಅರೇ ಹುಡುಗ ಯಾರಪ್ಪ ?? ಎಂಬ ಕೌತುಕಕ್ಕೆ ಉತ್ತರ…