ಶನಿವಾರ, 24 ಅಕ್ಟೋಬರ್ 2026

Marriage banned for wearing beard

ಮಡಿಕೇರಿ

ಗಡ್ಡ ಧರಿಸಿದವರು ಇನ್ನು ಮದುವೆಯಾಗುವಂತಿಲ್ಲ, ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ | ಕಟ್ಟಪ್ಪಣೆ ವಿಧಿಸಿದ ಕೊಡವ ಸಮಾಜ

ಮಡಿಕೇರಿ: ಇನ್ನು ಮುಂದೆ ಗಡ್ಡ ಇರುವವರು ಮದುವೆಯಾಗುವಂತೆಯೆ ಇಲ್ಲ. ಕೊಡವ ವಿವಾಹ ಸಮಾರಂಭಗಳಲ್ಲಿ ಮದುಮಗ ಗಡ್ಡ ಧರಿಸುವುದು, ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.…