ಭಾನುವಾರ, 25 ಅಕ್ಟೋಬರ್ 2026

markapuram bus tragedy

Accident

ಮತ್ತೊಂದು ಭೀಕರ ಅಗ್ನಿ ದುರಂತ: 10 ಜನ ಸಜೀವದಹನ

ಆಂಧ್ರಪ್ರದೇಶದಲ್ಲಿ ಮಾರ್ಕಪುರಂ ಜಿಲ್ಲೆಯಲ್ಲಿ ಟಿಪ್ಪರ್‌ ಟ್ರಕ್‌ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಸ್‌ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬಸ್‌ನೊಳಗಿದ್ದ 10 ಜನರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದ್ದು, 18 ಜನರನ್ನು ಆಸ್ಪತ್ರೆಗೆ…