ಭಾನುವಾರ, 25 ಅಕ್ಟೋಬರ್ 2026
Trending

Marathon

News

Kakkada Marathon: ಕೊಡಗಿನಲ್ಲಿ ಕಕ್ಕಡ 18ರ ಪ್ರಯುಕ್ತ ಮ್ಯಾರಥಾನ್ – ಫಲಿತಾಂಶ ಇಂದು ಪ್ರಕಟ

Kakkada Marathon: ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಪ್ರಯುಕ್ತ ತತ್ವಂ ಅಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕಕ್ಕಡ ಮ್ಯಾರಥಾನ್ ಸ್ಪರ್ಧೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು

News

Marathon: ಮಾ.9ರಂದು ಪೊಲೀಸರಿಂದ ಮ್ಯಾರಥಾನ್!

Marathon: ಪೊಲೀಸ್ ಇಲಾಖೆ ವತಿಯಿಂದ ‘ಫಿಟ್‍ನೆಸ್ ಫಾರ್ ಆಲ್’ ಎಂಬ ಧ್ಯೇಯದೊಂದಿಗೆ ಸಮಾಜದ ಆರೋಗ್ಯ ಕಾಪಾಡುವ ಸಂದೇಶದೊಂದಿಗೆ ಹಾಗೂ ಮಾದಕ ಮುಕ್ತ ಕರ್ನಾಟಕ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಕರ್ನಾಟಕ ರಾಜ್ಯ ಪೊಲೀಸ್’ ಇಲಾಖಾ ವತಿಯಿಂದ ಮಾರ್ಚ್, 9 ರಂದು ‘ಮ್ಯಾರಥಾನ್ (Marathon) ಓಟ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಕೇಂದ್ರಸ್ಥಾನದಲ್ಲಿ ನಡೆಯಲಿದೆ.

News

Marathon: ಮಾ.9 ಕ್ಕೆ ರಾಜ್ಯ ಪೊಲೀಸರ ಮ್ಯಾರಥಾನ್‌

Marathon: ರಾಜ್ಯ ಪೊಲೀಸ್‌ ಇಲಾಖೆಯು ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ʼನಮ್ಮ ಪೊಲೀಸ್‌ ನಮ್ಮ ಹೆಮ್ಮೆʼ ಎನ್ನುವ ಘೋಷಣೆಯಡಿ ಕರ್ನಾಟಕ ರಾಜ್ಯ ಪೊಲೀಸ್‌ ಓಟದ (ಕೆಎಸ್‌ಪಿ ರನ್)‌ 2 ನೇ ಆವೃತ್ತಿಯನ್ನು ಮಾ.9 ರಂದು ಭಾನುವಾರ ಆಯೋಜನೆ ಮಾಡಿದೆ. 

ದಕ್ಷಿಣ ಕನ್ನಡ

Mangalore: ಮಂಗಳೂರಿನಲ್ಲಿ ನ.10 ರಂದು ಬೃಹತ್‌ ಮ್ಯಾರಥಾನ್‌; ವಾಹನ ಸಂಚಾರದಲ್ಲಿ ಬದಲಾವಣೆ

Mangalore: ನ.10 ರಂದು ಮಂಗಳೂರಿನಲ್ಲಿ " ನೀವಿಯಸ್‌ ಮಂಗಳೂರು ಮ್ಯಾರಥಾನ್‌ -2024' ನಡೆಯಲಿದದ್ದು ಆ ಕಾರಣದಿಂದ ಬೆಳಗ್ಗೆ 4 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪನ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Interesting

Marathon with saree: ವಿದೇಶಗಳ ಬೀದಿಗಳಲ್ಲಿ ಭಾರತೀಯ ಸಂಪ್ರದಾಯವನ್ನು ಪ್ರದರ್ಶಿಸಿದ ಮಹಿಳೆ ! ಸೀರೆಯೊಂದಿಗೆ ಮ್ಯಾರಥಾನ್‌ ಮಾಡಿರುವ ವಿಡಿಯೋ ವೈರಲ್‌

ಯುಕೆಯಲ್ಲಿ ವಾಸಿಸುವ ಒಡಿಶಾದ ಮಹಿಳೆಯೊಬ್ಬರು ಸಂಬಲ್ಪುರಿ ಕೈಮಗ್ಗದ ಸೀರೆಯನ್ನು ಧರಿಸಿ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.

Interesting

ಬಲಿಷ್ಠ ಕುದುರೆ Vs ಮನುಷ್ಯನ ಮಧ್ಯೆ 35 ಕಿ.ಮೀ. ದೂರದ ರೇಸ್, ಓಡಿ ಗೆದ್ದದ್ದು ಯಾರು ?!

ಇದೊಂದು ಮನುಷ್ಯನಿಗೆ ಬಲು ಕಠಿಣ ಸವಾಲು. ಆಳೆತ್ತರದ ಕೆನೆಯುತ್ತಾ ನಾಗಾಲೋಟದಿಂದ ಓಡುವ ಕುದುರೆಯನ್ನು ಸೋಲಿಸುವ ಬಿಗ್ ಚಾಲೆಂಜ್. ಕಾಡು ಮೇಡುಗಳ ಪರಿವೆಯಿಲ್ಲದೆ, ಬಲಿಷ್ಠ ಕಾಲುಗಳಿಂದ ದಾಪುಗಾಲಿಕ್ಕುವ ನಾಲ್ಕು ಕಾಲಿನ ಕುದುರೆಯ ಸಮಕ್ಕೆ ಮನುಷ್ಯ ಎಂದಾದರೂ ಓಡುವುದಕ್ಕುಂಟಾ ?! ಅಂದವರಿಗೆ…