latest
ಹೆತ್ತ ತಂದೆಯ ಕೊಲೆ | ಕೊಡಲಿಯಿಂದ 30 ಪೀಸ್ ಮಾಡಿ ಕೊಳವೆಬಾವಿಗೆ ಎಸೆದ ನಿರ್ದಯಿ ಮಗ
ದೆಹಲಿಯ ಶ್ರದ್ಧಾ ಕೊಲೆ (Delhi Shraddha Murder Case) ಪ್ರಕರಣ ಇಂದಿಗೂ ಜನಮನದಿಂದ ಇಲ್ಲಿಯವರೆಗೂ ಮಾಸಿಲ್ಲ. ಈ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ನಂಬಿ ಪ್ರಿಯಕರನ ಜೊತೆ ಹೋದ ಪ್ರಿಯತಮೆ ಆತನ ಕೈಯಿಂದಲೇ ಭೀಕರವಾಗಿ ಕೊಲೆಯಾಗಿದ್ದು ನಿಜಕ್ಕೂ ವಿಪರ್ಯಾಸವೇ…

