News
Weather updates: ಕೇರಳಕ್ಕೆ ಇಂದಿನಿಂದ ಮುಂಗಾರು ಪ್ರವೇಶ: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ನಿರಂತರ ಮಳೆ !
ಮಾನ್ಸೂನ್ ಮಾರುತಗಳು ಬಲಗಾಲಿಟ್ಟು ಕೇರಳದ ನೆಲವನ್ನು ಸ್ಪರ್ಶಿಸಿವೆ. ಕೇರಳದಲ್ಲಿ ಇವತ್ತಿನಿಂದ ಅಧಿಕೃತವಾಗಿ ಮಳೆಗಾಲ ಪ್ರಾರಂಭವಾಗಿದೆ.