Latest Health Updates Kannada
Gynophobia: ಪುರುಷರೇ ನಿಮ್ಮಲ್ಲಿ ಈ ಲಕ್ಷಣ ಏನಾದ್ರೂ ಉಂಟಾ? ಹಾಗಿದ್ರೆ ಪುರುಷತ್ವವೇ ಹೋದೀತು ಹುಷಾರ್!!
Gynophobia: ಜಗತ್ತು ಮುಂದುವರಿದಂತೆ ಅನೇಕ ರೋಗರು-ರುಜಿನಗಳು ಮನುಷ್ಯರನ್ನು ಕಾಡುತ್ತಿವೆ. ಇವುಗಳನ್ನು ಆಧುನಿಕ ರೋಗಗಳೆಂದೇ ವ್ಯಾಖ್ಯಾನಿಸಬಹುದು. ಅವುಗಳಿಗೆ ಮದ್ದು ಇಲ್ಲ, ಬರಲು ಕಾರಣವೂ ಇಲ್ಲ ಆದರೂ ಚೆನ್ನಾಗಿದ್ದವರನ್ನು ಬಂದು ವಕ್ಕರಿಸುವುದುಂಟು, ಅವರ ಬಲಿ ಪಡೆಯುವುದುಂಟು ಅಥವಾ ಮಾನಸಿಕವಾಗಿ ಖುಗ್ಗಿಸುವುದು ಉಂಟು.…
