ಶನಿವಾರ, 24 ಅಕ್ಟೋಬರ್ 2026

Mango

News

Mango-Tomato: ತೋತಾಪುರಿ ಮಾವು ಮತ್ತು ಟೊಮೇಟೊ ಸಾಗಾಣಿಕೆ ಆಂಧ್ರದಿಂದ ತಡೆ – ಬೆಂಬಲಕ್ಕೆ ನಿಂತ ರಾಜ್ಯ ಸರ್ಕಾರ

Mango-Tomato: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಾರುಕಟ್ಟೆ ಹಾಗೂ ಸಂಸ್ಕರಣ ಘಟಕಗಳಿಗೆ ರಾಜ್ಯದ ತೋತಾಪುರಿ ಮಾವು ಸಾಗಾಣಿಕೆ ತಡೆಗಟ್ಟುವ ಚಿತ್ತೂರು ಜಿಲ್ಲಾಡಳಿತದ ಆದೇಶ ಹಿಂಪಡೆಯುವಂತೆ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

News

Mango Juice: ಪ್ಯಾಕ್ ಮಾಡಿದ ‘ಮ್ಯಾಂಗೋ ಜ್ಯೂಸ್’ ಕುಡಿಯೋ ಮೊದಲು ಈ ವಿಡಿಯೋ ನೋಡಿ!

Mango Juice: ಅದೇನೋ ಗೊತ್ತಿಲ್ಲ, ಪ್ರೆಶ್ ಜ್ಯೂಸ್ ಗಿಂತ ಹೆಚ್ಚಾಗಿ ಬಹುತೇಕರು ಪ್ಯಾಕ್ ಮಾಡಿದ ಜ್ಯೂಸ್ ಅಂದ್ರೆ ಸಾಕು ಬಾಯಿ ಚಪ್ಪರಿಸಿ ಕುಡಿತಾರೆ. ಅದರಲ್ಲೂ ಮ್ಯಾಂಗೋ ಜ್ಯೂಸ್ (Mango Juice) ಎಲ್ಲಾ ಸೀಸನ್ ನಲ್ಲೂ ಸಿಗುತ್ತೆ. ಆದ್ರೆ ಈ…

News

Karnataka Postal Department: ಇನ್ಮುಂದೆ ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೇ ಬರುತ್ತೆ ತಾಜಾ ಮಾವಿನ ಹಣ್ಣು – ಹೀಗೆ ಬುಕ್ ಮಾಡಿ !!

Karnataka Postal Department: ಅಂಚೆ ಇಲಾಖೆ ಪ್ರತಿ ವರ್ಷದಂತೆಯೇ ಈ ಬಾರಿಯೂ ಅಂಚೆ ಇಲಾಖೆ ಮಾವಿನ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.

News

Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು

ಮಿಯಾಝಾಕಿ ಮಾವು ಮತ್ತೊಮ್ಮೆ ಕಮಾಲ್ ಸೃಷ್ಟಿಸಿದೆ. ಈ ಸೆಲೆಬ್ರಿಟಿ ‘ಮಿಯಾಝಾಕಿ’ ಪಶ್ಚಿಮಬಂಗಾಳ (West Bengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.

ಬೆಂಗಳೂರು

Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್​​ಬಾಗ್​ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ ಲಭ್ಯ

ಬೆಂಗಳೂರಿನ ಲಾಲ್​​ಬಾಗ್‌ ಎಂಟ್ರಿಕೊಟ್ಟಿದ್ದು, ಇಂದಿನಿಂದ ಜೂ.5ರವರೆಗೆ ಮಾವು, ಹಲಸಿನ ಮೇಳವನ್ನು (Mango and Jackfruit Mela) ಆಯೋಜನೆ ಮಾಡಲಾಗಿದೆ.

Business

Miyazaki Mango: ವಿಶ್ವ ಪ್ರಸಿದ್ಧ ಜಪಾನಿನ ಮಿಯಾಝಾಕಿ ಹಣ್ಣು ಪ್ರದರ್ಶನಕ್ಕೆ ಇಟ್ಟ ಕರ್ನಾಟಕ, ಒಂದೇ ಒಂದು ಹಣ್ಣಿನ ಬೆಲೆ 40,000 ರೂಪಾಯಿ !!!

ವಿಶ್ವ ಪ್ರಸಿದ್ಧ ಮಿಯಾಝಾಕಿ ಹಣ್ಣುಗಳನ್ನು ಇದೀಗ ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳನ್ನು ಅಲ್ಲ ಕೇವಲ ಒಂದು ಹಣ್ಣನ್ನು ಭಾರತದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

Food

Mango: ಮಾವಿನ ಸೀಸನ್​ ಮುಗಿದ ಮೇಲೂ ಈ ಹಣ್ಣನ್ನು ತಿನ್ಬೋದು, ಹೇಗಿದು ಸಾಧ್ಯ?

ಮಾವು ಸ್ವಲ್ಪ ಸಮಯದ ನಂತರ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೆ ಒಂದೋ ಎರಡೋ ವಾರ ಶೇಖರಣೆಯಾಗುತ್ತದೆ. ಆದರೆ ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ

Interesting

Mughal Harem: ಮಾವು ಕಾಮೋತ್ತೇಜಕವೇ ? ಮೊಘಲ್ ಸಾಮ್ರಾಜ್ಯದ ದೊರೆ ಅದಕ್ಕಾಗೇ ಸವೀತಾ ಇದ್ದ ಮಾವು !

ಮೊಘಲ್ ರಾಜರು ಕಾಮ ಪ್ರೇಮಿಗಳು ಆಗಿದ್ದರು ಎನ್ನಲಾಗುತ್ತದೆ. ಇದೀಗ ಇಲ್ಲಿ ಮೊಘಲ್ ಹರಾಮ್ ಬಗ್ಗೆ ಆಸಕ್ತಿದಾಯಕ ವಿಷಯವನ್ನು ತಿಳಿಸಲಾಗಿದೆ.