Food
Mango fruit: ಮಾವಿನ ಹಣ್ಣನ್ನು ತಿನ್ನುವ ಮೊದಲು ಹೀಗೆ ಮಾಡಿ, ವೈದ್ಯರು ಹೇಳಿದ್ದೇನು?
ಮಾವಿನ ಹಣ್ಣನ್ನು ತಿನ್ನುವ ಮೊದಲು ಸುಮಾರು 1-2 ಗಂಟೆಗಳ ಕಾಲ ಯಾವಾಗಲೂ ನೆನೆಸಿಟ್ಟರೆ, ನೀವು ಈ ಸಮಸ್ಯೆಗಳನ್ನು ಪರಿಹರಿಸಬಹುದು
ಮಾವಿನ ಹಣ್ಣನ್ನು ತಿನ್ನುವ ಮೊದಲು ಸುಮಾರು 1-2 ಗಂಟೆಗಳ ಕಾಲ ಯಾವಾಗಲೂ ನೆನೆಸಿಟ್ಟರೆ, ನೀವು ಈ ಸಮಸ್ಯೆಗಳನ್ನು ಪರಿಹರಿಸಬಹುದು
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು (Mango) ತಿನ್ನಲು ಎಲ್ಲರೂ ಆಸೆ ಪಡುತ್ತಾರೆ. ಆದರೆ ತಿನ್ನುವ ಮುನ್ನ ನೆನೆಸಿಟ್ಟು ತಿನ್ನಬೇಕಾ? ನೆನೆಸಿಟ್ಟು ತಿನ್ನುವುದರಿಂದ(Summer 2023 and mango) ಆಗುವ ಪ್ರಯೋಜನವೇನು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.