ಸೋಮವಾರ, 26 ಅಕ್ಟೋಬರ್ 2026
Trending

Mangalore Vijayapura special train schedule changed

News

Indian Railway: ಮಂಗಳೂರು – ವಿಜಯಪುರ ವಿಶೇಷ ರೈಲು ಸಂಚಾರ ವೇಳಾಪಟ್ಟಿ ಬದಲಾವಣೆ

Indian Railway: ನೈಋತ್ಯ ರೈಲ್ವೆಯು ಮಂಗಳೂರು ಸೆಂಟ್ರಲ್‌- ವಿಜಯಪುರ ವಿಶೇಷ ರೈಲಿನ (ಸಂಖ್ಯೆ 07378) ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ಜುಲೈ 1, 2025ರಿಂದ ಜಾರಿಗೆ ಬರಲಿದೆ.