ಶನಿವಾರ, 24 ಅಕ್ಟೋಬರ್ 2026

Mangalore love news

Social

ಮಂಗಳೂರು: ಪ್ರೀತಿಸಿದ್ದು ಒಬ್ಬಳನ್ನು, ಮದುವೆ ಮತ್ತೊಬ್ಬಳ ಜೊತೆ !! ತಾಳಿ ಕಟ್ಟೋ ಟೈಮ್ ಗೆ ಖಡಕ್ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ, ಮುಂದೆನಾಯ್ತು !!

Mangaluru: ಇಂದು ಹುಡುಗ-ಹುಡುಗಿಯರ ನಡುವೆ ಪ್ರೀತಿ, ಪ್ರೇಮಗಳು ಆಗುವುದು ಸಾಮಾನ್ಯ. ಆದರೆ ಆ ಎಲ್ಲಾ ಪ್ರೀತಿ, ಪ್ರೇಮಗಳು ಕೊನೇವರೆಗೂ ಹಾಗೆ ಇರುವುದಿಲ್ಲ. ಎಲ್ಲಾ ಕೆಲಸ ಮುಗಿಸಿಕೊಂಡು ನಡು ದಾರಿಯಲ್ಲೇ ಬಿಟ್ಟು ಕೈತೊಳೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಘಟನೆಯೊಂದು ಮಂಗಳೂರಿನಲ್ಲಿ(Mangaluru)ನಡೆದಿದ್ದು, ಯುವಕನೊಬ್ಬನ…