ಶನಿವಾರ, 24 ಅಕ್ಟೋಬರ್ 2026

Mangalore drug case

National

ಮಂಗಳೂರು ಗಾಂಜಾ ಘಾಟು ದಂಧೆ ಪ್ರಕರಣ : ಬಂಧನಗೊಂಡವರ ಸಂಖ್ಯೆ 24ಕ್ಕೆ ಏರಿಕೆ

ಮಂಗಳೂರಿನಲ್ಲಿ ಗಾಂಜಾ ಘಾಟು ದಂಧೆ ಪ್ರಕರಣ ಸಂಬಂಧ ಮತ್ತೆ ಇಬ್ಬರು ವೈದ್ಯರು ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳ ಬಂಧನ ಮಾಡಲಾಗಿದೆ. ಈವರೆಗೆ ಬಂಧಿತರ ಸಂಖ್ಯೆ 24 ಏರಿಕೆಯಾಗಿದೆ. ಶ್ರೀನಿವಾಸ ಆಸ್ಪತ್ರೆಯ ವೈದ್ಯ ಸಿದ್ದಾರ್ಥ್‌ ಪವಸ್ಕರ್‌ ಹಾಗೂ ದುರ್ಗಾ ಸಂಜೀವಿನಿ…