ದಕ್ಷಿಣ ಕನ್ನಡ
Mangaluru: ಹೆತ್ತ ತಾಯಿಯನ್ನು ಕೊಂದ ಮಗ ಅಂದರ್ !
Mangaluru: ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯ ಮಗನನ್ನು ಬಜ್ಪೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ(Mangaluru). ರವಿರಾಜ್ ಶೆಟ್ಟಿ (33)ಎಂಬಾತನೇ ಬಂಧಿತ ಆರೋಪಿ. ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದರ್ಗಾ ನಗರದ ರತ್ನ ಶೆಟ್ಟಿ (60)ಎಂಬುವವರೇ ಅಸಹಜ…

