latest
Karnataka Bank Recruitment 2022: ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗವಕಾಶ | ಮಂಗಳೂರಿನಲ್ಲಿ ಉದ್ಯೋಗ | ಆಸಕ್ತರು ಅರ್ಜಿ ಸಲ್ಲಿಸಿ!
ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಕರ್ನಾಟಕ ಬ್ಯಾಂಕ್(Karnataka Bank)ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮಂಗಳೂರು ಬ್ರಾಂಚ್‌ನಲ್ಲಿ(Mangalore Branch) ಒಂದು ಕಂಪನಿ ಸೆಕ್ರೆಟರಿ…

