ಬೇಸಿಗೆಯ ಬಿಸಿಲಿನಿಂದ ಪುರುಷರಿಗೆ ಬರಬಹುದು ಸಾವು|ಸಂಶೋಧನೆಯೊಂದು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್ ನ್ಯೂಸ್ ಬಹಿರಂಗ!!
ಸೂರ್ಯನ ಕಿರಣಗಳು ಶಾಖಮಯವಾಗಿದ್ದು, ಬಿಸಿಲಿನ ಧಗೆಗೆ ಮಾನವರು ಅಷ್ಟೇ ಅಲ್ಲದೆ ಪ್ರಾಣಿ ಸಂಕುಲವೂ ವ್ಯಥೆ ಅನುಭವಿಸುತ್ತಿದೆ.ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಬಿಸಿ ತನ್ನ ಅಬ್ಬರ ತೋರಲಾರಂಭಿಸಿದೆ.ಈ ತಾಪವನ್ನು ಹೇಗಪ್ಪಾ ತಡೆದುಕೊಳ್ಳೋದು ಎಂದು ಯೋಚಿಸುವಷ್ಟರಲ್ಲೇ ವರದಿಯೊಂದು ಮತ್ತೊಂದು ಶಾಕ್…










