KSRTC BUS: ಕೊನೇ ಬಸ್ ಮಿಸ್-! ಕುಡಿದ ಮತ್ತಲ್ಲಿ ನಿಂತಿದ್ದ ಬಸ್ಸನ್ನೇ ಚಲಾಯಿಸಿಕೊಂಡು ಹೋದ ಭೂಪ..!
KSRTC BUS: ಕುಡುಕನೊಬ್ಬ ಒಬ್ಬ ಮನೆಗೆ ಹೋಗುವ ಕೊನೇ ಬಸ್ ಅನ್ನು ಮಿಸ್ ಮಾಡಿಕೊಂಡ ಬಳಿಕ ಕುಡಿದ ಅಮಲಿನಲ್ಲಿ ನಿಲ್ಲಿಸಿದ್ದ ಬಸ್ ಒಂದನ್ನು ಹತ್ತಿ ತಾನೇ ಚಲಾಯಿಸಿಕೊಂಡು ಹೋಗಿರುವಂತಹ ವಿಚಿತ್ರ ಘಟನೆಯೊಂದು ಕೇರಳದ ತಿರುವಲ್ಲಾದಲ್ಲಿ ನಡೆದಿದೆ. ಜೆಬಿನ್ ಎಂಬ…










