ಶನಿವಾರ, 24 ಅಕ್ಟೋಬರ್ 2026

man tries to rob the bank

International

Bank robbery: ಬ್ಯಾಂಕ್‍ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ ಅನ್ನೋದೇ ವಿಚಿತ್ರ !

ಇಲ್ಲೊಬ್ಬ ಕಿಲಾಡಿ ಕಳ್ಳ, ತನ್ನ ಅತೀ ಬುದ್ದಿವಂತಿಕೆಯಿಂದ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಬ್ಯಾಂಕ್‍ ದರೋಡೆಗೆಂದು (Bank Robbery) ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರ ವಶವಾಗಿದ್ದಾನೆ.