Latest Health Updates Kannada
ಪುರುಷರು ಹೇಳುವ ಕೆಲವು ಸರಳ ಸುಳ್ಳುಗಳನ್ನು ಪತ್ತೆ ಹಚ್ಚಲು ಮನದನ್ನೆಯರಿಗೆ ಸಾಧ್ಯವಾಗುವುದೇ ಇಲ್ವಂತೆ| ಹಾಗಾದರೆ ಆ ಸುಳ್ಳು ಯಾವುದು?
ಪುರುಷರು ಹೇಳುವ ಕೆಲವೊಂದು ಸರಳ ಸುಳ್ಳು ಅಥವಾ ನಿರ್ದಿಷ್ಟವಾಗಿ ಹೇಳುವ ಸುಳ್ಳನ್ನು ಕಂಡುಹಿಡಿಯಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಮಹಿಳೆಯರು ಈ ಗಂಡಸರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮೂರ್ಖರಾಗುತ್ತಿದ್ದಾರೆಯೇ? ಅಷ್ಟಕ್ಕೂ ಆ ಸುಳ್ಳುಗಳು ಯಾವುವು? ಅಂತಹ ಕೆಲವು ಸುಳ್ಳುಗಳ ಬಗ್ಗೆ ನಾವು…

