ಭಾನುವಾರ, 25 ಅಕ್ಟೋಬರ್ 2026
Trending

Man slapped women employee

latest

ಮಹಿಳಾ ಟೋಲ್ ಪ್ಲಾಜಾ ಸಿಬ್ಬಂದಿಗೆ ವಾಹನ ಚಾಲಕನಿಂದ ಕಪಾಳಮೋಕ್ಷ, ವಿಡಿಯೋ ವೈರಲ್

ರಸ್ತೆ ತೆರಿಗೆ ಪಾವತಿಸುವ ವಿಚಾರದಲ್ಲಿ ಮಹಿಳಾ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರಿಗೆ ಕಪಾಳಮೋಕ್ಷ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಿದೆ. ಮಹಿಳಾ‌ ಉದ್ಯೋಗಿ ದಾಖಲೆ ಕೇಳಿದ್ದಕ್ಕೆ ಚಾಲಕ ಕೋಪಗೊಂಡು ವಾಗ್ವಾದ ಮಾಡಿ ಮಹಿಳೆಯ…