ಸೋಮವಾರ, 26 ಅಕ್ಟೋಬರ್ 2026
Trending

Man selling Pure air

latest

ಶುದ್ಧ ಗಾಳಿಯನ್ನೇ ಮಾರಾಟಕ್ಕಿಟ್ಟ ವ್ಯಕ್ತಿ | ಅಷ್ಟಕ್ಕೂ ಈ ಕಾರ್ಯದ ಹಿಂದಿರುವ ಕಾರಣ ಏನು ಗೊತ್ತಾ?

ಜಗತ್ತು ಡಿಜಿಟಲೀಕರಣದತ್ತ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲವೂ ಟೆಕ್ನಾಲಾಜಿ ಮಯವಾಗಿದೆ. ಎಲ್ಲಿ ನೋಡಿದರೂ ಯಂತ್ರಗಳು, ಕಾರ್ಖಾನೆಗಳು, ವಾಹನಗಳ ಸಾಲುಗಳು, ಕಟ್ಟಡಗಳು ಇವೇ ಕಾಣಸಿಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪರಿಸರ ಮಾಲಿನ್ಯ ಆಗುತ್ತಿದೆ. ಉಸಿರಾಡಲು ಶುದ್ಧ ಗಾಳಿ ಸಿಗದೇ ಹೋಗುವ ಪರಿಸ್ಥಿತಿ ಎದುರಗಿದೆ.…