ಶನಿವಾರ, 24 ಅಕ್ಟೋಬರ್ 2026

Man rich for one day

Interesting

ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ಕಾರ್ಮಿಕ!

ಕಾರ್ಮಿಕನೊಬ್ಬ ಕೇವಲ 24 ಗಂಟೆಗಳ ಕಾಲ ಕೋಟ್ಯಾಧಿಪತಿಯಾದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಬಿಹಾರಿ ಲಾಲ್ ಭಟ್ಟ ಕೂಲಿ ಕಾರ್ಮಿಕನಾಗಿದ್ದು, ಕುಡಿತದ ಚಟ ಹೊಂದಿದ್ದ. ಅಷ್ಟಕ್ಕೂ ಈತ ಕೇವಲ ಒಂದು ದಿನಕ್ಕೆ ಶ್ರೀಮಂತನಾಗಲು…