ಶನಿವಾರ, 24 ಅಕ್ಟೋಬರ್ 2026

Man ijured

latest

ಕೆಲಸ ಮಾಡುತ್ತಿರುವಾಗ ಯಂತ್ರಕ್ಕೆ ಸಿಲುಕಿದ ವ್ಯಕ್ತಿಯ ಗುಪ್ತಾಂಗ | ಜೀವನ್ಮರಣ ಹೋರಾಟದಲ್ಲಿ ವ್ಯಕ್ತಿ

ಯಂತ್ರದ ಸಮೀಪ ನಿಂತುಕ್ಕೊಂಡು ಕೆಲಸ ಮಾಡುವವರು ಸ್ವಲ್ಪ ಯಾಮಾರಿದರೂ ಎಡವಟ್ಟು ಖಂಡಿತ. ಹಾಗೂ ಕೆಲವೊಮ್ಮೆ ಅಲ್ಲೋ ಇಲ್ಲೋ ಯಂತ್ರಕ್ಕೆ ಕೈ ಸಿಲುಕಿ,ಬಟ್ಟೆ ಸಿಲುಕಿ ಸಾವು ಸಂಭವಿಸಿದ ಎಷ್ಟೋ ಸುದ್ದಿಗಳನ್ನು ನಾವು ಓದಿದ್ದೇವೆ. ಈಗ ಅಂತಹುದೇ ಒಂದು ಅನಾಹುತದ ದುರ್ಘಟನೆಯೊಂದು…