ಶನಿವಾರ, 24 ಅಕ್ಟೋಬರ್ 2026

man cut his fingers himself

News

Viral News : ಸಂಬಂಧಿಕರ ಸಂಸ್ಥೆಯಲ್ಲಿ ಕೆಲಸ ಮಾಡಲು ಬೇಸರ; ಯುವಕ ಮಾಡಿದ್ದೇನು ಗೊತ್ತೇ?

Viral News : ಕೆಲಸ ಮಾಡುವುದನ್ನು ತಪ್ಪಿಸಲು ಮನುಷ್ಯ ಏನು ಮಾಡಬಹುದು? ಅನಾರೋಗ್ಯದ ನೆಪದಲ್ಲಿ ರಜೆ, ಮಿತ್ರನ ಮದುವೆಯ ನೆಪ, ಅಪಘಾತದ ನೆಪ ಹೇಳಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಕೆಲಸದಿಂದ ತಪ್ಪಿಸಿಕೊಳ್ಳಲು ಏನು ಮಾಡಿದ್ದಾನೆಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ! ಸೂರತ್‌ನಲ್ಲಿ (ಗುಜರಾತ್) ಒಬ್ಬ ವ್ಯಕ್ತಿಯು ಕೆಲಸವನ್ನು ತಪ್ಪಿಸಲು ತನ್ನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.