latest
Bengaluru: ಶಾದಿ ಡಾಟ್ ಕಾಮ್ನಲ್ಲಿ ಹುಟ್ಟಿದ ಪ್ರೀತಿ ! ಹೋಟೇಲಿಗೆಂದು ಹೇಳಿ ಓಯೋ ರೂಮಿಗೆ ಕರೆದೊಯ್ದ ಪ್ರಿಯತಮ; ನಂತರ ಆದದ್ದೇನು?
ಶಾದಿ ಡಾಟ್ ಕಾಮ್(Shadi. Com) ನಲ್ಲಿ ಆದ ಪರಿಚಯ ಯುವತಿಯನ್ನ ಬೀದಿಗೆ ತಂದು ನಿಲ್ಲಿಸಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ನಡೆದಿದೆ.
