ಸೋಮವಾರ, 26 ಅಕ್ಟೋಬರ್ 2026
Trending

Man catching fish on road

Interesting

ರಸ್ತೆಯಲ್ಲಿ ನಿಂತ ನೀರಲ್ಲೇ ಮೀನುನೂ ಹಿಡಿದ್ರು ಬಟ್ಟೇನೂ ಒಗೆದ್ರು | ಯಾರೀ ವ್ಯಕ್ತಿ? ಇವರ್ಯಾಕೆ ಹಿಂಗೇ?

ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಮೀನು ಹಿಡಿಯುವುದರಿಂದ ಹಿಡಿದು ದೈನಂದಿನ ಕ್ರಿಯೆಯನ್ನು ರಸ್ತೆಯಲ್ಲಿ ಮಾಡುವಂತಹ ವೀಡಿಯೋ ವೈರಲ್ ಆಗಿದೆ. ಆದ್ರೆ, ಇದು ನೀವು ಅಂದುಕೊಂಡ ರೀತಿ ಆತ ಮನೆಯಿಲ್ಲದೇ ಇರೋ ಅಲೆಮಾರಿ ಅಂತೂ ಅಲ್ಲ, ಹುಚ್ಚನೂ ಅಲ್ಲ. ಆತನೊಬ್ಬ ಜನರಿಗಾಗಿ ಪ್ರತಿಭಟಿಸೋ…