ಶನಿವಾರ, 24 ಅಕ್ಟೋಬರ್ 2026

Malpe

ದಕ್ಷಿಣ ಕನ್ನಡ

ಹಿಜಾಬ್ ಪ್ರಕರಣ : ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ದಾಳಿ| ಸಹೋದರನಿಗೆ ಹಲ್ಲೆ| ಮಲ್ಪೆ ಪೊಲೀಸರಿಂದ ತನಿಖೆ

ಮಲ್ಪೆ : ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಹೈದರ್ ಆಲಿ ಎಂಬುವರ ಬಿಸ್ಮಿಲ್ಲಾ ಹೋಟೆಲ್ ಮಲ್ಪೆ ಪೇಟೆಯಲ್ಲಿದೆ. ಅಲ್ಲಿಗೆ ಆಗಮಿಸಿದ 70-100…

latest

ಮಲ್ಪೆ:ರೆಸಾರ್ಟ್ ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ |ಬಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

ಮಲ್ಪೆ: ಅನ್ಯಕೋಮಿನ ಜೋಡಿಯೊಂದು ರೆಸಾರ್ಟ್ ನಲ್ಲಿ ಇದ್ದು,ಬಜರಂಗದಳ ಕಾರ್ಯಕರ್ತರು ಪತ್ತೆಹಚ್ಚಿ ಮಲ್ಪೆ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಬಡನಿಡಿಯೂರಿನಲ್ಲಿನ ರೆಸಾರ್ಟ್ ಒಂದರಲ್ಲಿ ಬ್ರಹ್ಮಾವರದ ಯುವತಿ ಹಾಗೂ ಹುಬ್ಬಳ್ಳಿಯ ಅನ್ಯಕೋಮಿನ ಯುವಕ ಕಳೆದ ರಾತ್ರಿ ಕೊಠಡಿ ಬುಕ್ಮಾಡಿದ್ದರು.ಜೋಡಿ ಒಟ್ಟಾಗಿರುವುದನ್ನು ಕಂಡ ಸಂಘಟನಾ…

latest

ಮಲ್ಪೆ : ಬಂದರಿನ ದಕ್ಕೆಯ ನೀರಿಗೆ ಬಿದ್ದು ಸಾವು!!!

ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಮಹಾರಾಷ್ಟ್ರ ರತ್ನಗಿರಿಯ ನಿವಾಸಿಯಾಗಿರುವ ನಿತಿನ್ ಮಲ್ಪೆ ಬಂದರಿನಲ್ಲಿ ನಾಗಾರ್ಜುನ ಕಂಪನಿಯ ಪೈಪ್ ಲೈನ್ ಕಾಮಗಾರಿಯ ಕೆಲಸ ಮಾಡುತ್ತಿದ್ದ. ಈತ ಇತರ ಇಬ್ಬರು ಕಾರ್ಮಿಕರೊಂದಿಗೆ…

ಉಡುಪಿ

ಮಲ್ಪೆ: ಬೈಕ್ ಅಪಘಾತದಲ್ಲಿ SDM ವಿದ್ಯಾರ್ಥಿ ಸಾವು

ನಿಯಂತ್ರಣ ತಪ್ಪಿದ ಬೈಕೊಂದು ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿನ್ನೆ ಮಲ್ಪೆಯಲ್ಲಿ ನಡೆದಿದೆ. ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಬೀದರ್ ಜಿಲ್ಲೆಯ ಋಷಿಕೇಶ್ (23) ಮೃತಪಟ್ಟ ದುರ್ದೈವಿ. ಎಸ್‌ಡಿಎಂ…