ಭಾನುವಾರ, 25 ಅಕ್ಟೋಬರ್ 2026
Trending

Malaika arora marriage

Breaking Entertainment News Kannada

49 ರ ಚಿರಯೌವ್ವನೆ ಬಾಲಿವುಡ್ ಬ್ಯೂಟಿ ಮಲೈಕಾ ಗರ್ಭಿಣಿ!? ಬಿಟೌನ್ ನಲ್ಲಿ ಜೋರಾಗಿ ಹರಿದಾಡ್ತಿದೆ ಈ ಸುದ್ದಿ!!!

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ 49ನೇ ವಯಸ್ಸಿನಲ್ಲಿ ಮದುವೆಯಾಗದೆ ಅರ್ಜುನ್ ಕಪೂರ್ ಮಗುವಿಗೆ ತಾಯಿಯಾಗ್ತಿದ್ದಾರೆ. ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಟಿ ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗಲಿದ್ದಾರೆ…