News
Bridal Makeup : ಮದುವೆ ಮೇಕಪ್ ಮಾಡುವಾಗ ಈ ತಪ್ಪು ಖಂಡಿತ ಮಾಡಬೇಡಿ!!!
ಇಂದಿನ ದಿನಗಳಲ್ಲಿ ಮುಖಕ್ಕೆ ಮೇಕಪ್ ಹಾಕದೇ ಇರುವವರು ಯಾರೂ ಇಲ್ಲ. ಅದರಲ್ಲೂ ಮದುವೆಯ ದಿನ ವಧು ಮೇಕಪ್ ಹಾಕದೇ ಇರಲು ಸಾಧ್ಯವಿಲ್ಲ, ಹೆಚ್ಚಾಗಿ ಮೇಕಪ್ ಬಳಸುತ್ತಾರೆ. ಅದಕ್ಕಾಗಿ ಮೇಕಪ್ ಆರ್ಟಿಸ್ಟ್ ಕೂಡ ಇರುತ್ತಾರೆ. ಇನ್ನೂ ಈ ಮೇಕಪ್ ಮಾಡಬೇಕಾದರೆ…

