Karnataka State Politics Updates
Arvind Kejriwal:ನಿಮ್ಮ ಗಂಡಂದಿರು ಮೋದಿ ಜಪ ಮಾಡಿದರೆ ರಾತ್ರಿ ಊಟ ಕೊಡಬೇಡಿ : ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ
Arvind Kejriwal:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರು ಶನಿವಾರ ಮಹಿಳೆಯರಿಗೆ ನಿಮ್ಮ ಗಂಡಂದಿರು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು “ಜಪಿಸಿದರೆ” ತಮ್ಮ ಊಟ ಕೊಡಬೇಡಿ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. ಅನೇಕ ಪುರುಷರು ಮೋದಿಯವರ ಹೆಸರನ್ನು…
