ಎಂಎಸ್ ಧೋನಿ ಜೆರ್ಸಿ ಸಂಖ್ಯೆ 7 ರಿಂದ 8 ಕ್ಕೆ ಬದಲಾವಣೆ? ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ ವಿಡಿಯೋ
ಎಂಎಸ್ ಧೋನಿ ತಮ್ಮ ಜೆರ್ಸಿ ಸಂಖ್ಯೆ 7 ರಿಂದ 8 ಕ್ಕೆ ಬದಲಾಯಿಸಲಿದ್ದಾರೆಯೇ? ಧೋನಿಯ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಭಾರೀ ಸಂಚಲನ ಮೂಡಿಸಿದೆ. ಐಕಾನಿಕ್ ನಂಬರ್ 7 ಜೆರ್ಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಧೋನಿ ಸಂಬಂಧ ಹೊಂದಿದ್ದಾರೆ.…







