ಭಾನುವಾರ, 25 ಅಕ್ಟೋಬರ್ 2026

MAhatma Gandhi Statue Stolen

Crime

426 ಕೆಜಿ ಮಹಾತ್ಮಾ ಗಾಂಧಿ ಕಂಚಿನ ಪ್ರತಿಮೆ ಕದ್ದ ಕಳ್ಳರು

ಮೆಲ್ಬರ್ನ್‌: ಆಸ್ಟ್ರೇಲಿಯದ ಮೆಲ್ಬೋರ್ನ್‌ ನಗರದಲ್ಲಿ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಕಳುವು ಮಾಡಲಾಗಿದೆ. ಮೆಲ್ಬೋರ್ನ್‌ನ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್‌ನ ಹೊರಗಿನಿಂದ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಕಳವು ಮಾಡಲಾಗಿದೆ. ಈ ಪ್ರತಿಮೆ ನವದೆಹಲಿಯ ಭಾರತೀಯ ಸಾಂಸ್ಕೃತಿಕ…