News
Intersting news: ಕಷ್ಟಪಟ್ಟು ಓದಿಸಿ ಪತ್ನಿಯನ್ನು ಮ್ಯಾಜಿಸ್ಟ್ರೇಟ್ ಮಾಡಿದ ಗಂಡ: ಕೆಲ್ಸ ಸಿಕ್ಕ ಕೂಡ್ಲೇ ಗಂಡನನ್ನು ಜೈಲಿಗಟ್ಟಿದ ಹೆಂಡ್ತಿ !!!
ಮ್ಯಾಜಿಸ್ಟ್ರೇಟ್ ಮಾಡಲು ತನ್ನ ಸಮಯ ಮತ್ತು ಹಣವನ್ನು ಹೂಡಿದ ಗಂಡನನ್ನೇ ತ್ಯಜಿಸಿದ್ದಾಳೆ ಆ ಪತ್ನಿ. ಅಷ್ಟೇ ಅಲ್ಲದೆ ಗಂಡನನ್ನು ಜೈಲಿಗೆ ಕೂಡಾ ಹಾಕಿಸಿದ್ದಾಳೆ.

