News
Madenooru Manu:ಮಡೆನೂರು ಮನು ರಿಲೀಸ್: ನನ್ನನ್ನು ಪ್ಲಾನ್ ಮಾಡಿ ಮುಗಿಸಿದ್ರು ಎಂದ ನಟ
Madenooru Manu: ಇತ್ತೀಚೆಗೆ ಅತ್ಯಾಚಾರ ಪ್ರಕರಣದ ಮೇಲೆ ಬಂಧನಕ್ಕೆ ಒಳಗಾಗಿದ್ದ ಹಾಸ್ಯ ಕಲಾವಿದ ಮಡೆನೂರು ಮನು ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.