Karnataka State Politics Updates
M.P Darakeswaraiah: ಮಾಜಿ ಸಚಿವ ರೇಣುಕಾಚಾರ್ಯ ಅಣ್ಣ, ಅತ್ತಿಗೆಯ ಜಾತಿ ಏನು ? ಅವರು ಲಿಂಗಾಯತರಾ ಅಥ್ವಾ ಪರಿಶಿಷ್ಟ ಜಾತಿಯಾ ? ಕೋರ್ಟು ನೀಡಿದೆ ಫ್ರೆಶ್ ಆದೇಶ !
ಮಾಜಿ ಸಚಿವ ರೇಣುಕಾಚಾರ್ಯ (renukacharya)ಅವರ ಅಣ್ಣ, ಅತ್ತಿಗೆಯ ಜಾತಿಯ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇವರು ಯಾವ ಜಾತಿ ಗೊತ್ತಾ?

