ಶನಿವಾರ, 24 ಅಕ್ಟೋಬರ್ 2026

Lyka production

Breaking Entertainment News Kannada

Rajinikanth- Amitabh bachchan: ಬರೋಬ್ಬರಿ 32 ವರ್ಷಗಳ ಬಳಿಕ ಒಂದಾಗ್ತಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್!! ಕಾರಣ ಯಾರು?

ಈ ಇಬ್ಬರು(Rajinikanth- Amitabh bachchan) ಸ್ಟಾರ್​​ಗಳ ಸಂಗಮದ ಅದ್ಧೂರಿ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬಂಡವಾಳ ಹಾಕುತ್ತಿದೆ.