ಶನಿವಾರ, 24 ಅಕ್ಟೋಬರ್ 2026

lulu mall clarifies no discrimination in indian flag which is placed in kochi lulu mall

National

Lulu Mall: ಲುಲು ಮಾಲ್‌ನಲ್ಲಿ ಭಾರತದ ತಿರಂಗಗಿಂತ ಪಾಕಿಸ್ತಾನದ ಧ್ವಜ ದೊಡ್ಡದಾಗಿದೆಯೇ? ಜನರಲ್ಲಿ ಹೆಚ್ಚಿದ ಆಕ್ರೋಶ! Fact Check ಏನು ಹೇಳುತ್ತದೆ?

Lulu Mall: ಇದೀಗ ಕೇರಳದ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ