latest
ಕರಾವಳಿ ಸಮುದ್ರದಲ್ಲಿ ದೊರೆತ ‘ ಅದೃಷ್ಟ ಸೂಚಕ ‘ ಮೀನು ಅಪರೂಪದ ಬಾಲವಿಲ್ಲದ ಸನ್ ಫಿಶ್ ಪತ್ತೆ !
ಕರಾವಳಿಯ ಕಿನಾರೆಯ ಮೀನುಗಾರರ ಬಲೆಗೆ ಬಹು ಅದೃಷ್ಟದ ‘ ಅದೃಷ್ಟ ಸೂಚಕ ‘ ಮೀನು ಎಂದೇ ಕರೆಸಿಕೊಳ್ಳುವ ಮೀನೊಂದು ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ‘ಪ್ರೀಶಾ’ ಬೋಟಿಗೆ 15…
