ಶನಿವಾರ, 24 ಅಕ್ಟೋಬರ್ 2026

ltest news

News

Indian women: ಭಾರತ ಬಿಟ್ಟು ಹೋಗೋದೇ ನನ್ನ ಕನಸು ಅಂದವಳಿಗೆ ಜಾಬ್ ಆಫರ್ ನೀಡಿದ ಟ್ರು ಕಾಲರ್ ; ನೆಟ್ಟಿಗರು ಟ್ವೀಟ್ ಮಾಡಿ ಕೊಡ್ತಿದ್ದಾರೆ ಕಲರ್ ಕಲರ್ ಏಟು

ಭಾರತವನ್ನು ತೊರೆದು ಕೆನಡಾಕ್ಕೆ ಹೋಗುವುದು ನನ್ನ ಕನಸು' ಎಂದು ಹೇಳುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

News

Dharmastala Sowjanya murder case: ಕೊನೆಗೂ ದೊರೆಯಲಿಲ್ಲ ನ್ಯಾಯ !! ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಕೇಸಿನಲ್ಲಿ ಸಂತೋಷ್ ರಾವ್ ನಿರ್ದೋಷಿ !!CBI ವಿಶೇಷ ಕೋರ್ಟ್ ಆದೇಶ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Dharmastala Sowjanya murdere case) ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್‌ ರಾವ್‌ನನ್ನು (Santosh Rao) ಕೋರ್ಟ್‌ ದೋಷಮುಕ್ತಗೊಳಿಸಿದೆ.